ಸಾರಿಗೆ ಸಚಿವರೇ #BMTC ಇಲಾಖೆಯ ಕಂಡಕ್ಟರ್ ನ ಮೂಲಭೂತ ಹಕ್ಕಾದ ಟೋಪಿ ಧರಿಸಿದ್ದನ್ನು ಆಕ್ಷೇಪ ವ್ಯಕ್ತಪಡಿಸಲು ಈ ಮಹಿಳೆಗೆ ಅಧಿಕಾರಿ ನೀಡಿದವರು ಯಾರು? ಸಂವಿಧಾನ ಬದ್ಧ ಹಕ್ಕನ್ನು ಕಸಿಯುವ ಮತ್ತು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಲ್ಲದೇ ವಿಡಿಯೋ ವೈರಲ್ ಮಾಡಿ ಮಾನ ಹಾನಿ ಮಾಡಿರುವ ಮಹಿಳೆ ವಿರುದ್ಧ ಇಲಾಖೆಯ ವತಿಯಿಂದ ದೂರು ದಾಖಲಿಸಿ pic.twitter.com/F4PNR6LpP9