ಕಪ್ಪುಶಿಲೀಂದ್ರ ರೋಗದ ಚಿಕಿತ್ಸೆಗಾಗಿ ಕೇಂದ್ರವು ಇಂದು ವಿವಿಧ ರಾಜ್ಯಗಳಿಗೆ ಹೆಚ್ಚುವರಿಯಾಗಿ 1,21,000 ವಯಲ್ಸ್ #Amphotericin_B ಹಂಚಿಕೆ ಮಾಡಿದ್ದು ಕರ್ನಾಟಕಕ್ಕೆ 9750 ವಯಲ್ಸ್ ಒದಗಿಸಲಾಗಿದೆ. ರಾಜ್ಯಕ್ಕೆ ಇದುವರೆಗೆ 22,460 ವಯಲ್ಸ್ #Amphotericin_B ಚುಚ್ಚುಮದ್ದು ದೊರೆತಂತಾಗಿದ್ದು ಇದರ ಹಂಚಿಕೆ ಪ್ರಕ್ರಿಯೆ ಮುಂದುವರಿಯಲಿದೆ https://t.co/HfiBTage7m