I welcome the decision of spreaker to disqualify 14 MLAs. This honest decision of speaker will send strong signals for all the representatives in the country who might fall for @BJP4India's trap.@INCKarnataka
ಜನಾದೇಶಕ್ಕೆ ಪೂರಕವಾಗಿ @INCIndia ಅಧ್ಯಕ್ಷರಾಗಿದ್ದ @RahulGandhi ಅವರ ಸಲಹೆಯಂತೆ ಸಂವಿಧಾನ ಬದ್ಧವಾಗಿ ರಚನೆಯಾದ ಮೈತ್ರಿ ಸರ್ಕಾರ ಪತನವಾಗಲು ಕಾರಣರಾದ ಶಾಸಕರುಗಳ ಅನರ್ಹತೆ ಪ್ರಜಾಪ್ರಭುತ್ವದ ಜಯ.@BJP4Karnataka ದ ಆಪರೇಷನ್ ಕಮಲಕ್ಕೆ ಒಳಗಾಗಿ ಪಕ್ಷಕ್ಕೆ ಮತ್ತು ಜನತೆಗೆ ದ್ರೋಹ ಎಸಗಿದವರಿಗೆ ಸೂಕ್ತ ಶಿಕ್ಷೆಯಾಗಿದೆ#SatyaMevaJayathe
ಹಣ, ಅಧಿಕಾರದ ಆಸೆಗೆ ಬಲಿಯಾಗಿ ಜನಾದೇಶವನ್ನು ಧಿಕ್ಕರಿಸಿ ಪಕ್ಷದ ವಿಪ್ ಅನ್ನು ಉಲ್ಲಂಘನೆ ಮಾಡಿದ ಶಾಸಕರನ್ನು ಅನರ್ಹಗೊಳಿಸುವ ಮೂಲಕ ಸ್ಪೀಕರ್ ರಮೇಶ್ ಕುಮಾರ್ ಅವರು ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲು ಹೊರಟವರಿಗೆ ಕಠಿಣವಾದ ಸಂದೇಶ ನೀಡಿದ್ದಾರೆ. ನಮ್ಮ ಪಕ್ಷ ಅವರ ತೀರ್ಪನ್ನು ಸ್ವಾಗತಿಸುತ್ತದೆ.